December 25th was the Christmas Eve. On this special occasion, Sachin Tendulkar turned Santa Claus. Watch this special video to know how Sachin spent his time with these kids <br /><br /> ಡಿಸೆಂಬರ್ 25 ಕ್ರಿಸ್ಮಸ್ ಹಬ್ಬ. ಎಲ್ಲೆಡೆ ಸಂಭ್ರಾಮದಿಂದ ಆಚರಿಸಲಾಯ್ತು. ಆದರೆ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮಾತ್ರ ಕ್ರಿಸ್ಮಸ್ ಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ. ಕ್ರಿಸ್ಮಸ್ ವಿಶೇಷವಾಗಿ ಸಾಂತಾ ಕ್ಲಾಸ್ ಆದ ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಮಕ್ಕಳೊಂದಿಗೆ ಬೆರೆತು ಖುಷಿ ಪಟ್ಟಿದ್ದಾರೆ